3/12/11

ಕಿರು ಪರಿಚಯ

 ಆತ್ಮೀಯ ಕನ್ನಡಿಗರೇ,
ನಿಮಗೆಲ್ಲರಿಗೂ "ವಿಶ್ವವಿಜೇತ" ಕನ್ನಡ ಬ್ಲಾಗಿಗೆ ಆತ್ಮೀಯ ಸ್ವಾಗತ.ಈ ಬ್ಲಾಗ್  ಸದಭಿರುಚಿ ಓದುಗರಿಗಾಗಿ ಉತ್ತಮವಾದ ಕಥೆ,ಕವನ,ಲೇಖನಗಳನ್ನು,ಪ್ರಚಲಿತ ವಿದ್ಯಮಾನಗಳ ಬಗೆಗಿನ ಚರ್ಚೆ ಹಾಗೂ ವಿಮರ್ಶೆಗಳನ್ನು ಒಳಗೊಂಡಿರುತ್ತದೆ.ಅಷ್ಟೇ ಅಲ್ಲದೇ ಸಾಂಸ್ಕೃತಿಕ ಹಾಗೂ ಇತಿಹಾಸಕ್ಕೆ ಸಂಬಂಧಪಟ್ಟ ಲೇಖನಗಳು ಪ್ರಕಟವಾಗಲಿವೆ..ಒಂದು ವಿಬಿನ್ನವಾದ ಬ್ಲಾಗನ್ನು ನಿಡುವ ಪ್ರಯತ್ನದಲ್ಲಿ ಇರುವ ನನಗೆ ನಿಮ್ಮ ಸಲಹೆ-ಸಹಕಾರ ತುಂಬ ಅವಶ್ಯಕ.ಅದನ್ನು ನೀವು ಸೂಕ್ತ ಕಾಲದಲ್ಲಿ ನಿಡುತ್ತೀರ ಎಂದು ಭಾವಿಸುತ್ತ ನನ್ನ ಈ ಬ್ಲಾಗಿನ ಕಿರು ಪರಿಚಯವನ್ನು ಮುಗಿಸುತ್ತಿದ್ದೇನೆ.
                                                                                           ಇಂತಿ ನಿಮ್ಮ ಪ್ರೀತಿಯ,
                                                                                                   ಕಾರ್ತಿಕ್